en secondes noces ಆಙ್‍ ಸಗಾಂಡ್‍ ನಾಸ್‍
ಕ್ರಿಯಾವಿಶೇಷಣ
French

ಎರಡನೆಯ ಮದುವೆಯಿಂದ; ಎರಡನೇ ಸಂಬಂಧದಿಂದ; ದ್ವಿತೀಯ ವಿವಾಹದಿಂದ.